USER NAME: APPLICANT
ಎಸ್‍.ಎಸ್‍.ಎಲ್‍.ಸಿ ನಕಲು (ದ್ವಿತೀಯ, ತೃತೀಯ ಮತ್ತು ನಾಲ್ಕನೇ ಪ್ರತಿ) ಅಂಕಪಟ್ಟಿ ಮತ್ತು ಅನುತ್ತೀರ್ಣ ಅಂಕಪಟ್ಟಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಸೂಚನೆಗಳು
Instructions Related to the SSLC Duplicate (Second, Third and Fourth Copy) Marks Card and Fail Marks Card



1. ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಯ ನಕಲು (ದ್ವಿತೀಯ, ತೃತೀಯ ಮತ್ತು ನಾಲ್ಕನೇ ಪ್ರತಿ ಅಂಕಪಟ್ಟಿ ಮತ್ತು ಅನುತ್ತೀರ್ಣ ಅಂಕಪಟ್ಟಿ ಪಡೆಯಲು ಇಚ್ಚಿಸುವ ಅಭ್ಯ‍ರ್ಥಿಗಳು ಈ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Candidates who wish to get S.S.L.C Duplicate Marks Card (Second, Third and Fourth Marks Copy of Marks Card) can apply through online here.
2. ಎಸ್‍.ಎಸ್‍.ಎಲ್‍.ಸಿ ಅಂಕಪಟ್ಟಿಯ ದ್ವಿತೀಯ, ತೃತೀಯ ಮತ್ತು ನಾಲ್ಕನೇ ಪ್ರತಿಯ ಅಂಕಪಟ್ಟಿ ಪಡೆಯಲು ಆನ್‍ಲೈನ್‍ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಕಂಡ ದಾಖಲೆಗಳನ್ನು 500 KB ಇಂದ 1 MB ರೊಳಗೆ PDF ಮಾದರಿಯಲ್ಲಿ ಸ್ಕ್ಯಾನ್‍ ಮಾಡಿ ಇಟ್ಟುಕೊಂಡು ಅಪ್‍ಲೋಡ್‍ ಮಾಡುವುದು.
While applying for SSLC Duplicate Marks Card (Second, Third and Fourth Copy) through online the following documents must be scanned and should be within 500 KB to 1 MB in PDF format and uploaded.
a) ಅಭ‍್ಯರ್ಥಿಯು “ಕಾರ್ಯದರ್ಶಿಗಳು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ………………………… ವಿಭಾಗ” ರವರಿಗೆ ಬರೆದಿರುವ ಅರ್ಜಿ. (ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ)
The request letter sent by applicant must be addressed to “Secretary, Karnataka Secondary Education Examination Board …………Division”
(Click Here to Download the Format)
b) ಅಫಿಡವಿಟ್‍ ಪ್ರತಿ (ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ)
Copy of Affidavit (Click Here to Download the Format)
c) ಮೂಲ ಅಂಕಪಟ್ಟಿಯ ಪ್ರತಿ ಇದ್ದಲ್ಲಿ
Copy of Original Marks Card if he/she is having the same
3. ಎಸ್‍.ಎಸ್‍.ಎಲ್‍.ಸಿ ಅನುತ್ತೀರ್ಣ ಅಂಕಪಟ್ಟಿ ಪಡೆಯಲು ಇಚ್ಚಿಸುವವರು ಆನ್‍ಲೈನ್‍ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಕಂಡ ದಾಖಲೆಗಳನ್ನು 500 KB ಇಂದ 1 MB ರೊಳಗೆ PDF ಮಾದರಿ ಸ್ಕ್ಯಾನ್‍ ಮಾಡಿ ಇಟ್ಟುಕೊಂಡು ಅಪ್‍ಲೋಡ್‍ ಮಾಡುವುದು.
While applying for SSLC Fail Marks Card through online the following documents must be scanned which must be within 500 KB to 1 MB in PDF format and uploaded.
a) ಅಭ‍್ಯರ್ಥಿಯು “ಕಾರ್ಯದರ್ಶಿಗಳು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ………………………… ವಿಭಾಗ” ರವರಿಗೆ ಬರೆದಿರುವ ಕೋರಿಕೆ ಪತ್ರ. (ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ)
The request letter sent by applicant must be addressed to “Secretary, Karnataka Secondary Education Examination Board, Division”
(Click Here to Download the Format)
ಈ ಮೇಲಿನ ದಾಖಲೆಗಳನ್ನು ಅಪ್‍ಲೋಡ್‍ ಮಾಡಿ ನಿಗದಿತ ಶುಲ್ಕ ಪಾವತಿಸಿದ ನಂತರ ಮೂಲ ದಾಖಲೆಗಳನ್ನು ವ್ಯಾಸಂಗ ಮಾಡಿದ ಶಾಲಾ ಮುಖ್ಯೋಪಾಧ್ಯಾಯರಿಗೆ ಸಲ್ಲಿಸುವುದು. ಈ ದಾಖಲೆಗಳನ್ನು ಸಲ್ಲಿಸಿದ ನಂತರವೇ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಕೋರಿಕೆಯನ್ನು ಪ್ರಕ್ರಿಯೆಗೊಳಿಸುತ್ತಾರೆ.
Designed and Developed by  KSEEB With the Technical Support of NIC - Bangalore.