KARNATAKA SCHOOL EXAMINATION & ASSESSMENT BOARD

MARKS CARD VERIFICATION


Make Payment

ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನೈಜತೆಯ ಪರಿಶೀಲನೆಯ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಸೂಚನೆಗಳು:
Instructions Related to the Payment of SSLC Marks Card Verification Fee:

1. ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನೈಜತೆಯ ಪರಿಶೀಲನೆಯ ಶುಲ್ಕ ಪಾವತಿಗಾಗಿ ಆನ್ ಲೈನ್ ಮತ್ತು ಆಫ್ ಲೈನ್ (ಚಲನ್) ಮೂಲಕ ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
    Provision for Online and Offline (Challan) Payments for SSLC Marks Card Verification has been made.

2. ಆಫ್ ಲೈನ್ (ಚಲನ್) ಅಂದರೆ Cash Payment ಮೂಲಕ ಪಾವತಿಸಲು ಇಚ್ಛಿಸುವವರು ಚಲನ್ ನ್ನು ಡೌನ್ ಲೋಡ್ ಮಾಡಿಕೊಂಡು ಕಾರ್ಫೋರೇಷನ್ ಬ್ಯಾಂಕ್ ನ    ಯಾವುದಾದರೂ ಶಾಖೆಯಲ್ಲಿ ಪಾವತಿಸುವುದು.
   If you want payment through Offline (Challan), download the challan and pay in any branch of Corporation Bank.

3. ಆನ್ ಲೈನ್ ಅಂದರೆ Credit cards, Debit cards, Netbanking, PAYTM and all UPIs . ಮೂಲಕವೂ ಶುಲ್ಕ ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
    There is a provision for online payment also i.e Credit cards, Debit cards, Netbanking, PAYTM and all UPIs.

4. ಅಂಕಪಟ್ಟಿ ನೈಜತೆ ಪರಿಶೀಲನೆಗೆ ನಿಗದಿತ ಶುಲ್ಕವನ್ನು K2 ಮೂಲಕ ಪಾವತಿಸುವ ಬಟವಾಡೆ ಅಧಿಕಾರಿಗಳು Recipient Id : 1002681011 ಸ್ವೀಕರಿಸುವವರ ಹೆಸರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ - ಉಪಯೋಗಿಸುವುದು.
    DDO's who want to pay the fees for marks card verification through K2 may use the Recipient Id : 1002681011 Recipient name: Karnataka Secondary Education Examination Board

Enter Application Number *