HELPLINE NUMBER-080-23345494
ಇತರೆ ಪರೀಕ್ಷೆಗಳ (ದ್ವಿತೀಯ, ತೃತೀಯ ಮತ್ತು ನಾಲ್ಕನೇ) ಅಂಕಪಟ್ಟಿ ಪ್ರತಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಸೂಚನೆಗಳು
Instructions Related to the KSEAB OTHER EXAMS Duplicate (Second, Third and Fourth Copy) Marks Card.


1.ಇತರೆ ಪರೀಕ್ಷೆಗಳ ನಕಲು (ದ್ವಿತೀಯ, ತೃತೀಯ ಮತ್ತು ನಾಲ್ಕನೇ ) ಅಂಕಪಟ್ಟಿ ಪ್ರತಿ ಪಡೆಯಲು ಇಚ್ಚಿಸುವ ಅಭ್ಯ‍ರ್ಥಿಗಳು ಈ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Candidates who wish to get KSEAB OTHER EXAMS Duplicate Marks Card (Second, Third and Fourth Marks Copy of Marks Card) can apply through online here.
2.ಇತರೆ ಪರೀಕ್ಷೆಗಳ ಅಂಕಪಟ್ಟಿಯ ದ್ವಿತೀಯ, ತೃತೀಯ ಮತ್ತು ನಾಲ್ಕನೇ ಅಂಕಪಟ್ಟಿ ಪ್ರತಿ ಪಡೆಯಲು ಆನ್‍ಲೈನ್‍ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಕಂಡ ದಾಖಲೆಗಳನ್ನು 1 MB ರೊಳಗೆ PDF ಮಾದರಿಯಲ್ಲಿ ಸ್ಕ್ಯಾನ್‍ ಮಾಡಿ ಇಟ್ಟುಕೊಂಡು ಅಪ್‍ಲೋಡ್‍ ಮಾಡುವುದು.
While applying for Duplicate Marks Card (Second, Third and Fourth Copy) through online the following documents must be scanned and should be within 1 MB in PDF format and uploaded.
a) ಅಭ್ಯ‍ರ್ಥಿಯು “ಕಾರ್ಯದರ್ಶಿಗಳು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, ………………………… ವಿಭಾಗ” ರವರಿಗೆ ಬರೆದಿರುವ ಅರ್ಜಿ. (ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ)
The request letter sent by applicant must be addressed to “Secretary, Karnataka School Examination and Assessment Board …………Division”
(Click Here to Download the Format)
b) ಅಫಿಡವಿಟ್‍ ಪ್ರತಿ (ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ) Copy of Affidavit (Click Here to Download the Format)
c) ಮೂಲ ಅಂಕಪಟ್ಟಿಯ ಪ್ರತಿ ಇದ್ದಲ್ಲಿ Copy of Original Marks Card if he/she is having the same
ಈ ಮೇಲಿನ ದಾಖಲೆಗಳನ್ನು ಅಪ್‍ಲೋಡ್‍ ಮಾಡಿ ನಿಗದಿತ ಶುಲ್ಕ ಪಾವತಿಸಿದ ನಂತರ ಮೂಲ ದಾಖಲೆಗಳನ್ನು ವ್ಯಾಸಂಗ ಮಾಡಿದ ಸಂಸ್ಥೆಯ ಮುಖ್ಯ ಸ್ಥರಿಗೆ ಸಲ್ಲಿಸುವುದು. ಈ ದಾಖಲೆಗಳನ್ನು ಸಲ್ಲಿಸಿದ ನಂತರವೇ ಸಂಸ್ಥೆಯ ಮುಖ್ಯ ಸ್ಥರು ತಮ್ಮ ಕೋರಿಕೆಯನ್ನು Online ಮೂಲಕ ಮಂಡಳಿಗೆ ಕಳುಹಿಸುತ್ತಾರೆ.