ಎಸ್.ಎಸ್.ಎಲ್.ಸಿ ನೂತನ ಶಾಲಾ ಸಂಕೇತ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಸೂಚನೆಗಳು
|
Instructions Related to the application of SSLC New School Code.
|
1. ಎಸ್.ಎಸ್.ಎಲ್.ಸಿ ನೂತನ ಶಾಲಾ ಸಂಕೇತ ಪಡೆಯಲು ಇಚ್ಚಿಸುವ ಶಾಲಾ ಮುಖ್ಯೋಪಾಧ್ಯಾಯರು/ಆಡಳಿತ ಮಂಡಳಿಯವರು ಈ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
|
School Headmasters/Management who wish to get S.S.L.C New School Code can apply through online here.
|
2. ಎಸ್.ಎಸ್.ಎಲ್.ಸಿ ನೂತನ ಶಾಲಾ ಸಂಕೇತ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನಈ ಕೆಳಕಂಡ ದಾಖಲೆಗಳನ್ನು 500KB ಇಂದ 01MBರೊಳಗೆ pdf ಮಾದರಿಯಲ್ಲಿ ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್‍ಲೋಡ್ ಮಾಡುವುದು.
|
While applying for SSLC New School Code through online the following documents must be scanned and should be within 500kb to 1mb in pdf format and uploaded.
|
a)ಶಾಲಾ ಮಂಜೂರಾತಿ ಆದೇಶದ ಪ್ರತಿ
School Sanction Copy
|
b)ಪ್ರಸ್ತುತ ವರ್ಷದ ಶಾಲಾ ಮಾನ್ಯತೆ ನವೀಕರಣ ಆದೇಶದ ಪ್ರತಿ
Copy of Renewal of Recognition of Present Year
|
ಈ ಮೇಲಿನ ದಾಖಲೆಗಳನ್ನು ಅಪ್‍ಲೋಡ್ ಮಾಡಿ ನಿಗದಿತ ಶುಲ್ಕ ( ಸರ್ಕಾರಿ ಶಾಲೆಗಳಿಗೆ ರೂ. 5000 ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಿಗೆ ರೂ.10000) ಪಾವತಿಸಿದ ನಂತರ ತಮ್ಮ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
After uploading the above document Government Schools have to pay Rs.5000/- and Recognised Aided and Unaided Schools have to pay Rs.10,000/- as fee.After successful payment of fee your application will be processed.
|
3. ಹೊಸ ಶಾಲಾ ಸಂಕೇತ ಪಡೆಯಲು ನಿಗದಿತ ಶುಲ್ಕವನ್ನು K2 ಮೂಲಕ ಪಾವತಿಸುವ ಬಟವಾಡೆ ಅಧಿಕಾರಿಗಳು Recipient Id: 1002681011 ಸ್ವೀಕರಿಸುವವರ ಹೆಸರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ - ಉಪಯೋಗಿಸುವುದು
DDO's who want to pay the fees for obtaining New School Code through K2 may use the Recipient Id: 1002681011 Recipient name: Karnataka Secondary Education Examination Board
|